ಭಾನುವಾರ ಎಂದಿನಂತೆ ಬೆಳಗ್ಗೆ ಬೆಳಗ್ಗೆನೆ ಮೊಬೈಲ್ ರಿಂಗ್ ಆಗುತ್ತೆ. ಕಾಲ್ ರಿಸೀವ್ ಮಾಡಿದೊಡನೆ ಆ ಕಡೆ ಇಂದ "ಮಗ.. ಗ್ರೌಂಡ್ ಗೆ ಬಂದ್ಬಿಡು, ಎಲ್ಲ ಕಾಯುತ ಇದಾರೆ" ಎಂಬ ಧ್ವನಿ. ಫೋನ್ ಕಟ್ ಮಾಡಿ ಗ್ರೌಂಡ್ ಕಡೆ ಗಾಡಿ ತೆಗೆದು ಓಡಿದಾಗ ಅಲ್ಲಿ ಸೇರಿದ್ದ ಫ್ರೆಂಡ್ಸ್ ಗ್ರೂಪ್ ನ ನೋಡಿ ಎಲ್ಲಿ ಲೇಟ್ ಆಗಿ ಬಂದಿದಿನೋ ಸುಮ್ನೆ ಗೋಳು ಹಾಕ್ಕೋತಾರೆ ಅನ್ನೋ ಭಯ ಒಂದ್ ಕಡೆ ಆದರೂ ಸಿಗೋ ಮಜಾ ಮಾತ್ರ ಸೂಪರ್. ಒಟ್ಟಿನಲ್ಲಿ ನಮ್ ಗ್ರೂಪ್ ನಲ್ಲಿ ಎಲ್ಲಾರ್ಗೂ ಭಾನುವಾರನೇ ಸಂತೋಷದ ದಿನ.
ವೀಕ್ ಡೇಸ್ ಒಬ್ನು ಒಬ್ಬೊಬರ ಮುಖ ನೋಡಲ್ಲ, ಯಾವನು FaceBook , e-mail , SMS ಕಾಂಟಾಕ್ಟ್ ಇಡಲ್ಲ. ಎಲ್ಲರೂ ಅವರವರ ಕೆಲಸ, ಫ್ಯಾಮಿಲಿ, ಟೆನ್ಶನ್ ಜೊತೆ ಬ್ಯುಸಿ. ಆದರೆ ಶನಿವಾರ ಮಧ್ಯಾನ್ಹ ದಿಂದ ಶುರುವಾಗುತ್ತೆ ತಯಾರಿ. ಸಂಡೇಗೊಸ್ಕರಾನೆ ಕಾಯೋ ಗ್ರೂಪ್ ನಮ್ಮದು, ಆದರೆ ಅದರಲ್ಲಿ ಎರಡು ಮ್ಯಾಚ್ ಮುಗಿತಿದ್ಹಾಗೆ ಮನೆಗೆ ಹೋಗಕ್ಕೆ ರೆಡಿ ಇರೋವ್ರ್ ಒಂದಿಬ್ರಾದ್ರೆ ಎಲ್ಲ ಹೋಗೋ ಟೈಮಲ್ಲಿ ನಾಷ್ಟ ಮಾಡಕ್ಕೆ ಅಂತಾನೆ ಬರವ್ರು ಒಬ್ರು. ಕಾಲ್ ಮುರಕೊಂಡ್ ಆಡೋ ಚೂಲ್ ಇಂದ ಮನೆಯಲ್ಲಿ ಉಗುಸ್ಕೊಂಡರು ಪರವಾಗಿಲ್ಲ ಅಂತ ಬರೋವ್ನ್ ಒಬ್ಬ ಆದ್ರೆ ಮನೆಯಲ್ಲಿ Hatrick ಹೊಡ್ದು ಮನೆಗೆ ಹೋಗಕ್ಕೆ ಮನಸ್ಸಿಲ್ಲದೆ ದಿನ ಪೂರ್ತಿ ಆಡಕ್ಕೆ ರೆಡಿ ಇರೋವ್ನ್ ಇನ್ನೊಬ್ಬ. ಆಡಿ ಮುಗಿದಮೇಲೆ ನಂಗೆ ಬ್ಯಾಟಿಂಗ್ ಸಿಕ್ಕಿಲ್ಲ, ನಂಗೆ ಬೋವ್ಲಿಂಗ್ ಸಿಕ್ಕಿಲ್ಲ ಅಂತ ಜಗಳ ಮಾದೊವ್ರ್ ಒಂದಿಬ್ರು. ಒಟ್ಟಿನಲ್ಲಿ ಎಲ್ಲ ಥರ ಪ್ಲೇಯರ್ಸ್ ಸೇರ್ಕೊಂಡ್ ನಾವುಗಳು ಆಡೋ ಆಟನೆ ಸೂಪರ್ ಸಂಡೇ ಕ್ರಿಕೆಟ್!!! ಬೆಟ್ಟಿಂಗ್ ಇಲ್ಲ ಆದ್ರೆ ಆಕ್ಷನ್, ಕಾಮಿಡಿ ಎಲ್ಲ ಇರುತ್ತೆ.
ಮೈದಾನದಲ್ಲಿ ಕ್ರಿಕೆಟ್ ಆಡುತ್ತಾ, 'come on ಮಗಾ' ಅಂತ ಎನ್ಕರೇಜ್ ಮಾಡ್ತಾ, ಜೋಕ್ ಮಾಡ್ತಾ, ಒಬ್ಬ್ರನ್ನೊಬ್ರು ರೆಗಿಸ್ತಾ ಸಮಯ ಕಳೆಯೋ ಖುಶಿನೆ ಬೇರೆ. ಕ್ರಿಕೆಟ್ ಮುಗಿದು ಸ್ವಲ್ಪ ಹೊತ್ತು ಎಲ್ಲರು ಆ ದಿನದ ಅನುಭವಗಳನ್ನು ಹಂಚ್ಕೊತಿವಿ. ಕೊನೆಗೆ ಆಡಿ ಆಡಿ ಸುಸ್ತಾಗಿ ಬೆಟ್ಟಿಂಗ್ ಏನಾದ್ರೂ ಆಡಿ ಗೆದ್ದಿದ್ರೆ! ಗೆದ್ದ ಹಣದಲ್ಲಿ ಹತ್ರ ಇರೋ ಮಲ್ಟಿ ಸ್ಟಾರ್ ಹೋಟೆಲ್ಗೋ, ಪಾನಿ ಪೂರಿ ಗಾಡಿಗೋ ಮುತ್ತಿಗೆ ಹಾಕಿ, ಬೇಜಾನ್ ತಿಂದು ದುಡ್ಡು ನೀನ್ ಕೊಡೊ ನೀನ್ ಕೊಡೊ ಅಂತ ಯಾರ್ಗಾದ್ರು ಗೂಬೆ ಕೂರ್ಸಕ್ಕೆ ಟ್ರೈ ಮಾಡಿ ಕೊನೆಗೆ ಎಲ್ಲಾರು ಗೆದ್ದ ಹಣ + ತಂದಿರೋ ದುಡ್ನ ಖಾಲಿ ಮಾಡ್ಕೊಂಡ್ ಮನೆ ದಾರಿ ಹಿಡಿತಿವಿ.
brunch ತಿನ್ಕೊಂಡ್ 'bye ಮಗಾ, next ಸಂಡೇ ಸಿಗೋಣ' ಅಂತ ಹೇಳಿ ಮನೆಗೆ ರೀಚ್ ಆದ್ರೆ ನಮ್ಮ ಸೂಪರ್ ಸಂಡೇ ಮುಗಿಯುತ್ತೆ.... ಆಮೇಲೆ ಅದೇ ಮಾಮೂಲಿ ಕೆಲಸ, ಬ್ಯುಸಿ ಲೈಫ್. ಎಲ್ಲರಿಗೂ next sunday ಗೊಸ್ಕರಾನೆ waiting...

by Satish Shelke
_________________________________________________________________
ವಯಸ್ಸು ದೇಹಕ್ಕೆ, ಮನಸ್ಸಿಗಲ್ಲ ಅನ್ನೋ ಮಾತು ಕೇಳಿದ್ವಿ ಆದ್ರೆ ಅದು ನಿಜ ಅಂತ ನಮಗೆ ದಿನೇ ದಿನೇ ಅನ್ನೋದಕಿಂತ ಪ್ರತಿ ಭಾನುವಾರ ,ಹಾಗೆ ಕೆಲವು ಪ್ರತಿ ಶನಿವಾರ ಗೊತ್ತಾಗ್ತಾ ಇದೆ.
ಒಂದು ಕಡೆ ಖುಶಿ ಇನ್ನೊಂದು ಕಡೆ ಬೇಸರ!... ಬೇಸರ ಆಗ್ತಾ ಇರೊದು ವಾರಗಳು ವರ್ಷಗಳು ಬೇಗ ಬೇಗ ಕಳೆದು ಹೋಗ್ತಾ ಇದೆಯಲ್ಲ ಅಂತ, ಖುಶಿ ಆಗ್ತಾ ಇರೋದು ದಿನೇ ದಿನೇ ವಯಸ್ಸು ಆಗ್ತಾ ಇದ್ರು ಉತ್ಸಾಹಕ್ಕೇನು ಕಮ್ಮಿ ಇಲ್ಲ ಅಂತ.
ನಿಜ. ಈ ಎಲ್ಲದಕ್ಕೂ ಕಾರಣ ನಮ್ಮ ಪ್ರತಿ ಭಾನುವಾರ. ಬರೀ ಭಾನುವಾರ ಅಂದ್ರೆ ಸಾಲದು ಸೂಪರ್ ಸಂಡೇ ಅಂತಾನೆ ಹೇಳಬಹುದು. ಸಾಮಾನ್ಯವಾಗಿ ಎಲ್ಲರಿಗೂ ಸಂಡೇ ಅಂದರೆ ಎಲ್ಲಾ ದಿನಚರಿಗಳು ಲೇಟ್ ಆಗೇ ಆಗುತ್ತೆ. ಆದ್ರೆ ನಮಗೆ ಅದು ಎಲ್ಲಾ ದಿನಕ್ಕಿಂತ ಬೇಗನೆ, ಅಂದ್ರೆ 5:30 am ಇಂದಾನೆ ಶುರುವಾಗುತ್ತೆ. For us ಎಲ್ಲಾ ದಿನಕ್ಕಿಂತ ಆ ದಿನವೇ ಹೆಚ್ಹು ಉತ್ಸಾಹದಿಂದ ಕೂಡಿರುತ್ತೆ, ಕಾರಣ "cricket". For us this is not only a game or timepass or hobby it's become a passion. ನಿಜ, ಈ ಕ್ರಿಕೆಟ್ ಅನ್ನೋದು ನಮ್ಮ ಇಡೀ ವಾರದ ಎಲ್ಲಾ ಜಂಜಾಟಗಳನ್ನು ಬಿಡಿಸೋ ಒಂದು ಅಸ್ತ್ರವಾಗಿಬಿಟ್ಟಿದೆ. ಹಾಗು ಸಾಮಾನ್ಯವಾಗಿ sunday ಆದಮೇಲೆ ಬರೋ boring monday ನ cool monday ಆಗಿ ಮಾರ್ಪಡಿಸಿದೆ. ಇದಕ್ಕೆಲ್ಲಾ ಕಾರಣ ನಮ್ಮ ಪ್ರೀತಿಯ "ಸೂಪರ್ ಸಂಡೇ ಕ್ರಿಕೆಟ್". Yes, all the happiness and craziness that we are getting on sundays is always priceless.
ಈ ಸಂಡೇ ಕ್ರಿಕೆಟ್ ಅನ್ನೋದನ್ನ ನಮಗಿಂತ ಯಾರೂ ಇಷ್ಟು ಇಷ್ಟ ಪಡೋದಕ್ಕೆ ಸಾಧ್ಯ ಇಲ್ಲ ಅನ್ಕೊತೀನಿ. ಯಾಕೆ ಅಂದರೆ ನಾವೆಲ್ಲರೂ ಏನೇ ಕೆಲಸ ಕಾರ್ಯ ಇದ್ದರೂ first preference ಕ್ರಿಕೆಟ್ ಗೆ ಮಾತ್ರ!!!. ಕೆಲಸ ಮಾಡೋಕ್ಕೆ...ಹೆಂಡತಿನ, ಮನೆಯವರನ್ನ... ಖುಶಿ ಪಡಿಸೋಕ್ಕೆ ಇಡೀ ವಾರ ಇರುತ್ತೆ. ಆದ್ರೆ... ನಾವು ಏನೇ ಬೇಸರ, ಆಯಾಸ ಎಲ್ಲವನ್ನೂ ಮರೆತು ಖುಷಿಯಾಗಿರೋಕೆ ಈ ಸೂಪರ್ ಸಂಡೇ ಮಾತ್ರ ಇರೋದು. ನಾವು ಖುಶಿಯಾಗಿದ್ರೆ ಅಲ್ವ ನಾವು ಎಲ್ಲರನ್ನೂ ಖುಷಿಯಾಗಿ ಇರಿಸೋದು ಹಾಗೂ ಎಲ್ಲವನ್ನು ಸರಿಯಾಗಿ ನಿಭಾಯಿಸೋದು? ಈ Super Sunday cricket is our big energy tonic.
ಗ್ರೌಂಡ್ನಲ್ಲಿ ಆಗೋ ನಮ್ಮ teamನ ಎಲ್ಲರ ಮಾತಿನ ಚಕಮಕಿಗಳು, ಚಾಲೆಂಜ್ ಗಳು, ಅದನ್ನ accept ಮಾಡೋ ರೀತಿಗಳು, ಅದು ಈಡೇರಿದಾಗ OR ಆಗ್ದೆ ಇದ್ದಾಗ ಆಗೋ ಖುಶಿ ಬೇಜಾರುಗಳು... ಅದನ್ನೆಲ್ಲ ಬಾಯಿ ಮಾತಿನಲ್ಲಿ ಹೇಳೋಕೆ ಆಗೋದೇ ಇಲ್ಲ. ಅದನ್ನ ಅನುಭವಿಸಿಯೇ ತೀರಬೇಕು. ಒಬ್ಬರಿಗಿಂತ ಒಬ್ಬರು ಚೆನ್ನಾಗಿ ಆಡಬೇಕು ಅನ್ನೋ ಹಠ, ಛಲಗಳು. ವಯಸ್ಸು, ದೇಹ ಸ್ಪಂದಿಸದಿದ್ದರೂ ಆಡಿಯೇ ತೀರಬೇಕು ಎಂಬ ಉತ್ಸಾಹಗಳು, ಖುಶಿಗಳು, ಬೇಸರಗಳು. ನಾವು ಈ ಹಿಂದೆಂದೂ ನಕ್ಕಿರದ ಆ ನಗುಗಳು!!! ಈ ಎಲ್ಲವೂ ಸಿಗೋದು ನಮ್ಮ ಆ ಸೂಪರ್ ಸಂಡೇ ಕ್ರಿಕೆಟ್ ನಲ್ಲಿ ಮಾತ್ರ.
ಎಲ್ಲದಕ್ಕಿಂತ ಒಂದು ಮುಖ್ಯವಾದ ಮಾತು ಅಂದರೆ ಈ ಎಲ್ಲಾ ಸನ್ನಿವೇಶಗಳಿಗೂ ನಮ್ಮ ಫ್ರೆಂಡ್ಸ್ ಅವರೇ ಕಾರಣ. ಆದ್ರು ಯಾರಲ್ಲೂ ಭೇದ-ಭಾವ ಇಲ್ಲ, ಮೇಲು-ಕೀಳು ಅನ್ನೋದು ಇಲ್ಲವೇ ಇಲ್ಲ. ಇರೋದೆಲ್ಲ ಒಂದೇ, ಆಟದಲ್ಲಿ ಒಬ್ಬರನ್ನು ಒಬ್ಬರು ಮೀರಿಸಬೇಕೆಂಬ ಹಠ ಅಷ್ಟೇ. ಆ ಹಠವೂ healthy ಆಗೇ ಇದೆ. ಸುಂದರವಾಗಿಯೂ, ಮಜವಾಗಿಯೂ ಇದೆ. ಇದೇ ನಮ್ಮೆಲ್ಲರ ಆಸ್ತಿ. I want to say hats off and thanks to all my cricket friends.
by Kumar

___________________________________________
Weekend starting on Saturday, SSC cricketers eagerly awaiting for sms, SSC cricketers received SMS but it was blank and sent by one and only......bash? achu views messages and resends with accurate text SSC cricketers were too happy to see sms from achu and reply started flowing from couple of players except Kumar (awaiting for retirement) and Deepu (young leg but seems old). Sunday early morning 6.30 AM achu arrived at venue but none of the SSC players were there, then came team players except kumar who is asusual late every time. Team started pulling leg of kumar (especially subbi) and conversation started from team but meanwhile Satish Shelke went for toss without noticed by other players. Good responsibility from bestha and then starts the match with spirit from SSC cricketers.
Posted on 27-Jan-2013 by Satish (Stony)
Kumar, super article magaaa..
ReplyDeleteNice feeling and great effort by Shelke to put it on the screen.... hope will sipulate the craze of cricket by count of wins.... it is possible only with all hands in the ground...
DeleteLets hope for the best
Great Article by Shelke & Kumar. Guys you have scripted whatever was in everybody's mind. Hats off to you guys.
ReplyDeleteOnce again great article maga.
Thanks Hatrick Hero ;).
DeleteNice article from both of you n amazing work done by satish bro.... cheers to super sunday cricketers...
ReplyDeletethanks bro..
ReplyDelete